ಹೆಂಡತಿಯನ್ನು ಓದಿಸಿ ತಹಸಿಲ್ದಾರ್‌ ಆಗುವಂತೆ ಮಾಡಿದ್ದ ಪತಿ ಕೋವಿಡ್‌ನಿಂದ ಸಾವು

ಶಿವಮೊಗ್ಗ: ಹೆಂಡತಿಯನ್ನು ಓದಿಸಿ ಕೆಎಎಸ್‌ ಮಾಸಿಡಿದ್ದ ಪತಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ.

ಸವಾರ್ ಲೈನ್ ರಸ್ತೆಯ ಸೀನಾ ಅಲಿಯಾಸ್ ಕಡ್ಡಿ ಸೀನಾ ಮೃತ ದುರ್ದೈವಿ.

ತನ್ನ ಅಕ್ಕನ ಮಗಳು ಅಶ್ವಿನಿಯನ್ನು ಸೀನಾ ಮದುವೆಯಾಗಿದ್ದ. ನಾನಂತೂ ಓದಲಿಲ್ಲ, ಹೆಂಡತಿಯನ್ನು ಕೆಎಎಸ್ ಅಧಿಕಾರಿಯನ್ನಾಗಿಸಬೇಕು‌ ಎಂದು ಓದಿಸಿದ್ದ. ಹೀಗಾಗಿ, ಕಳೆದ ವರ್ಷ ಅಶ್ವಿನಿ ಕೆಎಎಸ್ ಪಾಸ್ ಮಾಡಿ ಆರು ತಿಂಗಳ ಹಿಂದೆ ಬೆಂಗಳೂರಿನಲ್ಲಿ ತಹಸಿಲ್ದಾರ್ ಹುದ್ದೆ ಅಲಂಕರಿಸಿದ್ದಾರೆ.

× Chat with us