ಬೆಂಗಳೂರು; ದಲಿತರ ಏಳಿಗೆಗೆ ಮೀಸಲಿಟ್ಟಿದ್ದ 431 ಕೋಟಿ ರೂ. ಹಣದ ದುರ್ಬಳಕೆಯಾಗಿದೆ. ಸಮಾಜ ಕಲ್ಯಾಣ ಇಲಾಖೆ, ಗಂಗಾ ಕಲ್ಯಾಣ ಇಲಾಖೆಯಲ್ಲಿ ಅಕ್ರಮ ನಡೆದಿದೆ ಎಂದು ಈ ಹಿಂದೆ ಆರೋಪ ಮಾಡಿದ್ದ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಇದೀಗ ಮತ್ತೆ ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, SC/ST ಸಮುದಾಯಗಳ ಕಲ್ಯಾಣಕ್ಕಾಗಿರುವ ಹಣವನ್ನು ಲೂಟಿಗೈದ ಈ ಸರ್ಕಾರ ದಲಿತ ಹಿಂದುಳಿದ ಸಮುದಾಯಗಳಿಗೆ ‘ಕಂಟಕ’ವಾಗಿದೆ. ಇವರದ್ದು ಸಮಾಜ ಕಲ್ಯಾಣವೂ ಅಲ್ಲ, ಗಂಗಾ ಕಲ್ಯಾಣವೂ ಅಲ್ಲ, ಇದು “ಸ್ವಯಂ ಕಲ್ಯಾಣ”
ದಲಿತರ ಏಳಿಗೆಗೆ ಮೀಸಲಿಟ್ಟ ₹431 ಕೋಟಿಯನ್ನು ಅನಾಮತ್ತಾಗಿ ತಿಂದು ಹಾಕಿದ ಈ ಸರ್ಕಾರದ ಭ್ರಷ್ಟಾಚಾರ ಕರ್ನಾಟಕಕ್ಕೆ ದೊಡ್ಡ ‘ಶಾಪ’ದಂತಾಗಿದೆ ಎಂದಿದ್ದಾರೆ.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.
Previous Articleಕಲಬುರಗಿ ಬಳಿ ಭೀಕರ ಅಪಘಾತ : ಹೊತ್ತಿ ಉರಿದ ಖಾಸಗಿ ಬಸ್