ಜೂನ್‌ 14ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ… ಹೀಗಿದೆ ವೇಳಾಪಟ್ಟಿ

ಬೆಂಗಳೂರು: ಜೂನ್‌ 14ರಿಂದ ಎಸ್​ಎಸ್​ಎಲ್​ಸಿ-2021 ಪರೀಕ್ಷೆ ನಡೆಯಲಿದೆ ಎಂದು ಸಚಿವ ಸುರೇಶ್​ ಕುಮಾರ್ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.14ರಿಂದ ಆರಂಭವಾಗಿ 25ರವರೆಗೆ ಪರೀಕ್ಷೆ ನಡೆಯಲಿದೆ ಎಂದರು.

ಪರೀಕ್ಷೆ ವೇಳಾಪಟ್ಟಿ

ಜೂನ್ 14 -ಪ್ರಥಮ ಭಾಷೆ
ಜೂನ್ 16 -ಗಣಿತ, ಸಮಾಜಶಾಸ್ತ್ರ
ಜೂನ್ 18 -ದ್ವಿತೀಯ ಭಾಷೆ ಇಂಗ್ಲಿಷ್ ಅಥವಾ ಕನ್ನಡ
ಜೂನ್ 21 -ವಿಜ್ಞಾನ
ಜೂನ್ 23 -ತೃತೀಯ ಭಾಷೆ
ಜೂನ್​ 25 -ಸಮಾಜ ವಿಜ್ಞಾನ ಪರೀಕ್ಷೆ

× Chat with us