ಪೆನ್ನು, ಶೂ ಖರೀದಿಯಲ್ಲಿ ಫುಲ್‌ ಬ್ಯುಸಿ; ದಿಲ್ಲಿಯಲ್ಲಿ ಸಿದ್ದು ಶಾಪಿಂಗ್‌!

ಮೈಸೂರು: ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ರಾಷ್ಟ್ರ ರಾಜಕಾರಣದ ವಿಚಾರಕ್ಕೆ ಸಂಬಂಧಿಸಿದಂತೆ ಹೊಸದಿಲ್ಲಿಗೆ ತೆರಳಿದ್ದು, ಒತ್ತಡದ ನಡುವೆಯೂ ಶಾಫಿಂಗ್‌ನಲ್ಲಿ ಬ್ಯುಸಿ ಆಗಿದ್ದಾರೆ.

ಬುಧವಾರ ಹೊಸ ಪೆನ್ನು, ಶೂಗಳನ್ನೂ ಖರೀದಿಲು ವಿವಿಧ ಮಳಿಗೆಗಳಿಗೆ ಭೇಟಿ, ಪೆನ್ನು ಶೂಗಳನ್ನು ವೀಕ್ಷಿಸುತ್ತಿರುವ ಫೋಟೋಗಳು ಜಾಲತಾಣದಲ್ಲಿ ವೈರಲ್‌ ಆಗಿವೆ.

× Chat with us