ಎಚ್‌.ಡಿ.ಕೋಟೆ: ಗ್ರಾಮದಲ್ಲಿ ಬೀಡುಬಿಟ್ಟಿದ್ದ ಚಿರತೆ ಸೆರೆ

ಎಚ್‌.ಡಿ.ಕೋಟೆ: ತಾಲ್ಲೂಕಿನ ತೊರವಳ್ಳಿ ಗ್ರಾಮದಲ್ಲಿ ಬೀಡುಬಿಟ್ಟಿದ್ದ ಚಿರತೆ ಸೆರೆಯಾಗಿದೆ.

ಸಾಮಾಜಿಕ ವಲಯ ಅರಣ್ಯ ಅಧಿಕಾರಿಗಳಾದ ಶಾಲಿನಿ ಅವರ ನೇತೃತ್ವದಲ್ಲಿ ಚಿರತೆಯನ್ನು ಸೆರೆ ಹಿಡಿಯಲಾಯಿತು. ಪಶು ವೈದ್ಯಾಧಿಕಾರಿ ಡಾಕ್ಟರ್ ಮುಜೀಬ್ ಅವರು ಅರವಳಿಕೆ ಚುಚ್ಚುಮದ್ದನ್ನು ಚಿರುತೆಗೆ ನೀಡಿದರು. ನಂತರ ಅದನ್ನು ರಕ್ಷಿಸಲಾಯಿತು.

× Chat with us