BREAKING NEWS

ಕರ್ನಾಟಕ ಚುನಾವಣೆ: ಸ್ಟಾರ್‌ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

ಬೆಂಗಳೂರು ; ಕರ್ನಾಟಕ ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಬಿಜೆಪಿ ಇಂದು ಪ್ರಧಾನಿ ಮೋದಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ 40 ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಬಿಜೆಪಿ ಬಿಡುಗಡೆ ಮಾಡಿರುವ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.

ನಡ್ಡಾ, ಅಮಿತ್ ಶಾ ಸೇರಿದಂತೆ ರಾಜ್ಯ ನಾಯಕರಾದ ಮಾಜಿ ಸಿಎಂ

ಬಿ.ಎಸ್.ಯಡಿಯೂರಪ್ಪ ಸಿಎಂ ಬೊಮ್ಮಾಯಿ, ಪ್ರಹ್ಲಾದ್ ಜೋಶಿ ಸೇರಿದಂತೆ ಹಲವು ನಾಯಕರು ರಾಜ್ಯಾದ್ಯಂತ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ಈಗಾಗಲೇ ದಿನಾಂಕ ಘೋಷಣೆಯಾಗಿದ್ದು, ಮೇ. 10 ರಂದು ಮತದಾನ ನಡೆಯಲಿದ್ದು, ಮೇ. 13 ಫಲಿತಾಂಶ ಪ್ರಕಟವಾಗಲಿದೆ.

 ಬಿಜೆಪಿಯ ಸ್ಟಾರ್ ಪ್ರಚಾರಕ ಪಟ್ಟಿ:

  1. ಶ್ರೀ ನರೇಂದ್ರ ಮೋದಿ

2. ಶ್ರೀ ಜಗತ್ ಪ್ರಕಾಶ್ ನಡ್ಡಾ

3. ಶ್ರೀ ರಾಜನಾಥ್ ಸಿಂಗ್

4. ಶ್ರೀ ಅಮಿತ್ ಶಾ

5. ಶ್ರೀ ನಿತಿನ್ ಗಡ್ಕರಿ

6. ಶ್ರೀ ಬಿ.ಎಸ್. ಯಡಿಯೂರಪ್ಪ

7. ಶ್ರೀ ನಳಿನ್ ಕುಮಾರ್ ಕಟೀಲ್

8. ಶ್ರೀ ಬಸವರಾಜ ಬೊಮ್ಮಲ್

9. ಶ್ರೀ ಪ್ರಲ್ಹಾದ ಜೋಶಿ

10. ಶ್ರೀ ಡಿ.ವಿ.ಸದಾನಂದಗೌಡ

11. ಶ್ರೀ ಕೆ.ಎಸ್. ಈಶ್ವರಪ್ಪ

12. ಶ್ರೀ ಎಂ. ಗೋವಿಂದ್ ಕಾರಜೋಳ್ 13. ಶ್ರೀ ಆರ್. ಅಶೋಕ್

14. ಶ್ರೀಮತಿ ನಿರ್ಮಲಾ ಸೀತಾರಾಮನ್ 15. ಶ್ರೀಮತಿ ಸ್ಮೃತಿ ಇರಾನಿ

16. ಶ್ರೀ ಧರ್ಮೇಂದ್ರ ಪ್ರಧಾನ್

17. ಶ್ರೀ ಮನ್ಸುಕ್ಭಾಯ್ ಮಾಂಡವಿಯಾ

18. ಶ್ರೀ ಕೆ. ಅಣ್ಣಾಮಲೈ

19. ಶ್ರೀ ಅರುಣ್ ಸಿಂಗ್

20. ಶ್ರೀಮತಿ. ದ.ಕ. ಅರುಣಾ

21. ಶ್ರೀ ಸಿ.ಟಿ. ರವಿ

22. ಯೋಗಿ ಆದಿತ್ಯನಾಥ್

23. ಶ್ರೀ ಶಿವರಾಜ್ ಸಿಂಗ್ ಚೌಹಾಣ್

24. ಶ್ರೀ ಹೇಮಂತ್ ಬಿಸ್ವಾ ಶರ್ಮಾ

25. ಶ್ರೀ ದೇವೇಂದ್ರ ಫಡ್ನವಿಸ್

26. ಶ್ರೀ ಪ್ರಭಾಕರ ಕೋರೆ

27. ಕುಂ. ಶೋಭಾ ಕರಂದ್ಲಾಜೆ

28. ಶ್ರೀ ಎ. ನಾರಾಯಣಸ್ವಾಮಿ

29. ಶ್ರೀ ಭಗವಂತ ಖೂಬಾ

30. ಶ್ರೀ ಅರವಿಂದ ಲಿಂಬಾವಳಿ

31. ಶ್ರೀ ಬಿ.ಶ್ರೀರಾಮುಲು

32. ಶ್ರೀ ಕೋಟ ಶ್ರೀನಿವಾಸ ಪೂಜಾರಿ

33. ಶ್ರೀ ಬಸನಗೌಡ ಪಾಟೀಲ್ ಯತ್ನಾಳ್

34. ಡಾ. ಉಮೇಶ್ ಜಾಧವ್

35. ಶ್ರೀ ಚಲವಾದಿ ನಾರಾಯಣಸ್ವಾಮಿ

36. ಶ್ರೀ ಎನ್.

ರವಿಕುಮಾರ್ 37. ಶ್ರೀ ಜಿ.ವಿ. ರಾಜೇಶ್

38. ಶ್ರೀ ಜಗ್ಗೇಶ್‌

39. ಶ್ರೀಮತಿ ಶ್ರುತಿ

40. ಶ್ರೀಮತಿ. ತಾರಾ ಅನುರಾಧಾ

andolanait

Recent Posts

ಸಮ ಸಮಾಜಕ್ಕಾಗಿ ಬಡಿದಾಡಿದ ಸಮಾಜವಾದಿಯ ಕತೆ

ಉಳ್ಳವರ ಕೈಯಿಂದ ಉಳುವವನ ಕೈಗೆ ಭೂಮಿ ಕೊಡಿಸಲು ನಡೆಸಿದ ಹೋರಾಟ ಸಣ್ಣದೇ? ಬಾನಂದೂರು ರಂಗಪ್ಪ ತಣ್ಣಗೆ ಕಿಟಕಿಯಾಚೆ ನೋಡಿದರು. ಮನೆಯೊಳಗೆ…

21 mins ago

ದ್ವೇಷ ಕಾರುವವರಿಗೆ ಬೀಳಲಿದೆಯೇ ಕಡಿವಾಣ?

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಕರ್ನಾಟಕ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷಗಳ ಪ್ರಬಲ ವಿರೋಧದ ನಡುವೆಯೂ ಕಾಂಗ್ರೆಸ್ ಸರ್ಕಾರ, ಕರ್ನಾಟಕ…

1 hour ago

ವಿ.ಬಾಡಗದಲ್ಲಿ ಕೌಟುಂಬಿಕ ಹಾಕಿ ಪಂದ್ಯಕ್ಕೆ ಚಾಲನೆ

ಕೊಡಗಿನ ಖ್ಯಾತಿ ಹೆಚ್ಚಿಸುವಲ್ಲಿ ಕ್ರೀಡಾಪಟುಗಳ ಕೊಡುಗೆ ಅಪಾರ: ಸುಜಾ ಕುಶಾಲಪ್ಪ ಪೊನ್ನಂಪೇಟೆ: ಕೊಡಗು ಜಿಲ್ಲೆ ರಾಷ್ಟ್ರಮಟ್ಟದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿದೆ. ಎಲ್ಲ…

3 hours ago

ಮದ್ಯಪಾನಿಗಳ ತಾಣವಾದ ಶಾಲಾ ಕಟ್ಟಡ

ಮುಚ್ಚಲ್ಪಟ್ಟಿರುವ ಶಾಲೆಯ ಕೊಠಡಿಯಲ್ಲಿ ರಾರಾಜಿಸುತ್ತಿರುವ ಮದ್ಯದ ಬಾಟಲಿಗಳು; ನಾಗರಿಕರ ಆಕ್ರೋಶ ಹನೂರು: ನಿಗದಿತ ಸಂಖ್ಯೆಯ ಮಕ್ಕಳಿಲ್ಲ ಎಂಬ ಕಾರಣಕ್ಕೆ ಮುಚ್ಚಲ್ಪಟ್ಟಿರುವ…

3 hours ago

ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ: ಆಕಾಂಕ್ಷಿಗಳ ಕಸರತ್ತು

ಕೆ.ಬಿ.ರಮೇಶನಾಯಕ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷರ ಹುದ್ದೆಯತ್ತ ಶಾಸಕ ಅನಿಲ್ ಚಿತ್ತ ತಂದೆಗೆ ಅಧ್ಯಕ್ಷ ಹುದ್ದೆ ಕೊಡಿಸಲು ಶಾಸಕ ಡಿ.ರವಿಶಂಕರ್ ಯತ್ನ …

3 hours ago