ಮಂಡ್ಯ ಜಿಪಂ ಸಿಇಒ ಆಗಿ ದಿವ್ಯಾ ಪ್ರಭು ನೇಮಕ

ಮಂಡ್ಯ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ (ಸಿಇಒ) ದಿವ್ಯಾ ಪ್ರಭು ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಹಾಲಿ ಸಿಇಒ ಜುಲ್ಫಿಕರ್ ಉಲ್ಲಾ ಇಂದು (ಶುಕ್ರವಾರ) ನಿವೃತ್ತಿ ಹೊಂದಿದ್ದಾರೆ.

× Chat with us