ಎಚ್‌ಡಿಕೆ ಅವಹೇಳನ: ಜಮೀರ್‌ ವಿರುದ್ಧ ಧರ್ಮ ನಿಂದನೆ ದೂರು

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಪದ ಬಳಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ ಶಾಸಕ ಜಮೀರ್‌ ಅಹಮದ್‌ ವಿರುದ್ಧ ದೂರು ದಾಖಲಾಗಿದೆ.

ಜೆಡಿಎಸ್‌ನ ಬೆಂಗಳೂರು ಯುವ ಘಟಕದ ಕಾರ್ಯಕರ್ತರು ದೂರು ದಾಖಲಿಸಿದ್ದಾರೆ.

ಪೊಲೀಸ್‌ ಆಯುಕ್ತರನ್ನು ಭೇಟಿಯಾದ ಕಾರ್ಯಕರ್ತರು ಇಂದು ದೂರು ದಾಖಲು ಮಾಡಿದ್ದಾರೆ.

× Chat with us