ಪಿಲ್ಲೋ ಚಾಲೆಂಜ್ ಆಯ್ತು ಈಗ ಬ್ಲಾಂಕೆಟ್ ಚಾಲೆಂಜ್

 

ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಪಿಲ್ಲೋ ಚಾಲೆಂಜ್ ಸಾಕಷ್ಟು ಸದ್ದು ಮಾಡಿತ್ತು. ಬಾಲಿವುಡ್ ಸ್ಟಾರ್ ಗಳು ಕೂಡಾ ಇದರಲ್ಲಿ ಪಾಲ್ಗೊಂಡಿದ್ದರು.

  ಈಗ ಇನ್ನೊಂದು ಫ್ಯಾಷನ್ ಚಾಲೆಂಜ್ ಶುರುವಾಗಿದೆ. ಅದೇ ಬ್ಲಾಂಕೆಟ್ ಚಾಲೆಂಜ್. ಫ್ಯಾಷನ್ ಗೌನ್ ರೀತಿ ಬ್ಲಾಂಕೆಟ್‌ಗಳನ್ನು ಧರಿಸಿಫೋಟೋಗೆ ಪೋಸ್ ಕೊಡುವುದೇ ಚಾಲೆಂಜ್. ಸದ್ಯ ಇನ್‌ಸ್ಟಾಗ್ರಾಂನಲ್ಲಿ ಚಾಲೆಂಜ್ ಸಖತ್ ಟ್ರೆಂಡ್ ಸೃಷ್ಟಿಸಿದೆ. ವಿಶ್ವದ ನಾನಾಭಾಗದ ಯುವತಿಯರು ಚಾಲೆಂಜ್‌ಗೆ ಫಿದಾ ಆಗಿದ್ದು, ತಮ್ಮದೇ ಶೈಲಿಯಲ್ಲಿ ಚಾಲೆಂಜ್‌ನಲ್ಲಿ ಪಾಲ್ಗೊಂಡು ಖುಷಿಅನುಭವಿಸುತ್ತಿದ್ದಾರೆ.

ಆಂದೋಲನ ಈ-ಪೇಪರ್ ಓದಲು ಇಲ್ಲಿ ಕ್ಲಿಕ್ ಮಾಡಿ 

 

ನಟ ಇರ್ಫಾನ್ ಖಾನ್ ಇನ್ನಿಲ್ಲ

 

[cvct title="Coronavirus Stats"  country-code="IN" label-total="Total Cases" label-deaths="Death Cases" label-recovered="Recovered Cases"  bg-color="#23282D" font-color="#fff"]

One thought on “ಪಿಲ್ಲೋ ಚಾಲೆಂಜ್ ಆಯ್ತು ಈಗ ಬ್ಲಾಂಕೆಟ್ ಚಾಲೆಂಜ್

Comments are closed.

× Chat with us