ಬೆಂಗಳೂರು : ಮುಂಬರುವ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಎರಡನೇ ಪಟ್ಟಿಯಲ್ಲಿ 23 ಮಂದಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಐವರು ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ.
ದೇವರಹಿಪ್ಪರಗಿ– ಸೋಮನಗೌಡ ಪಾಟೀಲ (ಸಾಸನೂರು)
ಬಸವನ ಬಾಗೇವಾಡಿ– ಎಸ್.ಕೆ. ಬೆಳ್ಳುಬ್ಬಿ
ಇಂಡಿ– ಕಾಸಾಗೌಡ ಬಿರಾದರ್
ಗುರುಮಿಟ್ಕಲ್– ಲಲಿತಾ ಅನಪುರ
ಬೀದರ್– ಈಶ್ವರ್ ಸಿಂಗ್ ಠಾಕೂರ್
ಬಾಲ್ಕಿ– ಪ್ರಕಾಶ್ ಖಂಡ್ರೆ
ಗಂಗಾವತಿ–ಪರಣ್ಣ ಮುನವಳ್ಳಿ
ಕಲಘಟಗಿ– ನಾಗರಾಜ್ ಛಬ್ಬಿ
ಹಾನಗಲ್–ಶಿವರಾಜ ಸಜ್ಜನರ್
ಹಾವೇರಿ–ಗವಿಸಿದ್ದಪ್ಪ ದ್ಯಾಮಣ್ಣನವರ್
ಹರಪ್ಪನಹಳ್ಳಿ–ಕರುಣಾಕರ ರೆಡ್ಡಿ
ದಾವಣಗೆರೆ ಉತ್ತರ– ಲೋಕಿಕೆರೆ ನಾಗರಾಜ್
ದಾವಣಗೆರೆ ದಕ್ಷಿಣ– ಅಜಯ್‌ಕುಮಾರ್
ಮಾಯಕೊಂಡ–ಬಸವರಾಜ ನಾಯಕ್
ಚನ್ನಗಿರಿ–ಶಿವಕುಮಾರ್
ಬೈಂದೂರು–ಗುರುರಾಜ್ ಗಂಟೀಹೊಳೆ
ಮೂಡಿಗೆರೆ–ದೀಪಕ್ ದೊಡ್ಡಯ್ಯ
ಗುಬ್ಬಿ–ಎಸ್.ಟಿ.ದಿಲೀಪ್‌ಕುಮಾರ್
ಶಿಡ್ಲಘಟ್ಟ–ರಾಮಚಂದ್ರಗೌಡ
ಕೆಜಿಎಫ್– ಅಶ್ವಿನಿ ಸಂಪಂಗಿ
ಶ್ರವಣಬೆಳಗೊಳ– ಚಿದಾನಂದ
ಅರಸೀಕೆರೆ– ಜಿ.ವಿ.ಬಸವರಾಜ್
ಹೆಚ್.ಡಿ.ಕೋಟೆ–ಕೃಷ್ಣ ನಾಯಕ್
ಟಿಕೆಟ್ ಕೈ ತಪ್ಪಿದವರು
ಮೂಡಿಗೆರೆ; ಎಂ.ಪಿ.ಕುಮಾರಸ್ವಾಮಿ
ಬೈಂದೂರು; ಸುಕುಮಾರ ಶೆಟ್ಟಿ
ಚನ್ನಗಿರಿ; ಮಾಡಾಳು ವಿರೂಪಾಕ್ಷಪ್ಪ
ಹಾವೇರಿ; ನೆಹರೂ ಓಲೇಕಾರ್
ಮಾಯಕೊಂಡ; ಪ್ರೊ.ಲಿಂಗಣ್ಣ
ಕಲಘಟಗಿ; ಸಿ.ಎಂ.ನಿಂಬಣ್ಣನವರ್
ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು ಎಂದು ಸಚಿಚ ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿಂದು ಸುದ್ದಿಗಾರರ…
ಮೈಸೂರು: ಮೈಸೂರು ದಸರಾ ಮಹೋತ್ಸವ ರಂಗೇರುತ್ತಿದೆ. ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಅವರಿಗೆ ದಸರಾಗೆ ಆಹ್ವಾನಿಸಲಾಗಿದೆ. ಈ ಬಗ್ಗೆ ಮಾತನಾಡಿದ…
ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಮರ ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಚಾಲಕ ಪಾರಾಗಿದ್ದಾನೆ. ಕೂಡುಮಂಗಳೂರು ದೊಡ್ಡಮ್ಮತಾಯಿ…
ಸಾಂಸ್ಕೃತಿಕ ನಗರಿ ಮೈಸೂರಿನ ದಕ್ಷಿಣ ಭಾಗದ ಜೆ. ಪಿ. ನಗರದ ಅಕ್ಕಮಹಾದೇವಿ ರಸ್ತೆಯ ಗೊಬ್ಬಳಿ ಮರ ಬಸ್ ನಿಲ್ದಾಣವು ಪ್ರತಿನಿತ್ಯ…
ಗಾಂಧಿ ಜಯಂತಿಯಾದ ಅ.೨ರಂದು ದೇಶಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ನೆನೆಯಲಾಗುತ್ತದೆ. ಬಾಪು ಎಂದೇ ಕರೆಯಲ್ಪಡುವ ಗಾಂಧೀಜಿ ಈ ದೇಶದ ಸ್ವಾತಂತ್ರಕ್ಕಾಗಿ…
ದೇಶದ ಇತಿಹಾಸದಲ್ಲಿ ಅಕ್ಟೋಬರ್ ೨ಕ್ಕೆ ವಿಶೇಷವಾದ ಸ್ಥಾನವಿದೆ. ಈ ದಿನ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದ ಜೊತೆಗೆ, ಭಾರತದ ಮಾಜಿ…