ಬಾರ್‌ನಲ್ಲಿ ದಾಂಧಲೆ; ಬಿಜೆಪಿ ಮುಖಂಡ ಸೇರಿ 8 ಮಂದಿಗೆ 3 ವರ್ಷ ಜೈಲು!

ಮೈಸೂರು: ನಂಜನಗೂಡು ಟೌನ್ ಬಿಜೆಪಿ ಪ್ರಧಾನ ಕಾರ್ಯದರ್ಶಿ ಧನರಾಜ್ ಬೂಲ ಸೇರಿದಂತೆ 8 ಮಂದಿ ಆರೋಪಿಗಳಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

2016ರಲ್ಲಿ ನಂಜನಗೂಡಿನ ಬಾರ್‌ಒಂದರಲ್ಲಿ ನಡೆದಿದ್ದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, 8 ಮಂದಿ 3 ವಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

× Chat with us