ಸಾಹಿತ್ಯ ಪರಿಷೆಯಲ್ಲಿ ಆಂದೋಲನ ಕಿಯೋಸ್ಕ್‌

ಮೈಸೂರು; ಎಚ್‌.ಡಿಕೋಟೆಯಲ್ಲಿ ನಡೆಯುತ್ತಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನದ ಆವರಣದಲ್ಲಿ ಆಂದೋಲನ ದಿನಪತ್ರಿಕೆಯ ಕಿಯೋಸ್ಕ್‌ ಕೂಡ ಇದೆ.

ಈಗಾಗಲೇ ಪತ್ರಿಕೆಯಿಂದ ಹೊರ ತರಲಾಗಿರುವ ಅರಮನೆ ದಸರಾ, ದೀಪಾವಳಿ ವಿಶೇಷ ಸಂಚಿಕೆ, ಗಂಗರ ದೊರೆ ಶ್ರೀಪುರುಷ ವಿಶೇಷ ಸಂಚಿಕೆಗಳು ರಿಯಾಯಿತಿ ದರದಲ್ಲಿ (ಮೂರು ಸಂಚಿಕೆಗಳ ಒಟ್ಟು ಮೊತ್ತ 50 ರೂ. ಯಾವುದಾದರೂ ಎರಡು ಸಂಚಿಕೆಗಳ ಒಟ್ಟು ಮೊತ್ತ 30ರೂ. ) ಸಿಗಲಿದೆ.

ಮಾಹಿತಿಗೆ 6071777018, 907177709 ಸಂಪರ್ಕಿಸಬಹುದಾಗಿದೆ.

× Chat with us