ಮೈಸೂರು: ಚಿನ್ನ ಕದಿಯಲು ಬಂದವರು ಮಾಡಿದ ಗನ್‌ ಶೂಟ್‌ಗೆ ಅಮಾಯಕ ಬಲಿ!

ಮೈಸೂರು: ದರೋಡೆಕೋರರು ಮಾಡಿದ ಗನ್‌ ಶೂಟ್‌ಗೆ ಅಮಾಯಕ ಬಲಿಯಾಗಿರುವ ಘಟನೆ ಸೋಮವಾರ ನಗರದಲ್ಲಿ ನಡೆದಿದೆ.

ಚಂದ್ರು, ಶೂಟೌಟ್‌ಗೆ ಬಲಿಯಾದ ದುರ್ದೈವಿ.

ಇಲ್ಲಿನ ವಿದ್ಯಾರಣ್ಯಪುರಂನ ಅಂಗಡಿಯೊಂದರಲ್ಲಿ ಕೆಲ ದರೋಡೆಕೋರರು ಚಿನ್ನ, ಬೆಳ್ಳಿ ಕದಿಯಲು ಮುಂದಾಗಿದ್ದಾರೆ. ಈ ವೇಳೆ ಅಂಗಡಿ ಮಾಲೀಕನಿಗೆ ಶೂಟ್‌ ಮಾಡಿದಾಗ ಆ ಗುಂಡು ಚಂದ್ರುವಿಗೆ ತಗುಲಿ ಮೃತಪಟ್ಟಿದ್ದಾನೆ.

× Chat with us