10 ದಿನಗಳ ಅಂತರದಲ್ಲಿ ಒಂದೇ ಕುಟುಂಬದ ಮೂವರು ಸಾವು!

ವಿಜಯನಗರ: ಹತ್ತು ದಿನಗಳ ಅಂತರದಲ್ಲಿ ಒಂದೇ ಕುಟುಂಬದ ಮೂವರು ಸಾವಿಗೀಡಾದ ಧಾರುಣ ಘಟನೆ ಹೊಸಪೇಟೆಯಲ್ಲಿ ನಡೆದಿದೆ.

ಕ್ಯಾರೋಲಿನ್ ಲೂಸಿಯಾ ಸ್ಮಿತ್ (45), ಸಹೋದರ ಸಾವಿಯೋ ಸ್ಮಿತ್ (42), ತಂದೆ ಬೇರಿ ಸ್ಮಿತ್‌ ಮೃತಪಟ್ಟವರು.

ಅಕ್ಕ ಮತ್ತು ತಮ್ಮ ಇಬ್ಬರೂ ಕೋವಿಡ್‌ನಿಂದ ಒಂದು ದಿನದ ಅಂತರದಲ್ಲಿ ಮೃತಪಟ್ಟವರು. ತನ್ನಿಬ್ಬರು ಮಕ್ಕಳ ಸಾವಿನ ನೋವಿನಿಂದ ತಂದೆ ಬೇರಿ ಸ್ಮಿತ್‌ ಹೃದಯಾಘಾತದಿಂದ ಮಡಿದರು.

× Chat with us