ಮಿಜೋರಾಂ : ಮಿಜೋರಾಂನಲ್ಲಿ ನೂತನ ಪಕ್ಷ ಝಡ್‌ಪಿಎಂ ಸರ್ಕಾರ ರಚಿಸಲು ಸಿದ್ದತೆ ನಡೆಸಿಕೊಂಡಿದೆ. 40 ಸ್ಥಾನಗಳಲ್ಲಿ ಝಡ್‌ಪಿಎಂ 27 ಸ್ಥಾನಗಳನ್ನು ಗೆದ್ದಿದೆ ಎಂದು ಭಾರತೀಯ ಚುನಾವಣಾ ಆಯೋಗವು ತಿಳಿಸಿದೆ. 9 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಎಂಎನ್‌ಎಫ್ 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ
ಅಲ್ಲದೆ, ಪೂರ್ವ ಐಜ್ವಾಲ್ ನಲ್ಲಿ ಪ್ರತಿಸ್ಪರ್ಧಿ ಝಡ್‌ಪಿಎಂ ಅಭ್ಯರ್ಥಿ ಎದುರು ಮಿಜೋರಾಂ ಮುಖ್ಯಮಂತ್ರಿ ಸೋತಿದ್ದು, ಝಡ್‌ಪಿಎಂ ಗೆ ಭಾರೀ ಮೈಲಿಗಲ್ಲನ್ನು ಸೃಷ್ಟಿಸಿದೆ. ಮುಖ್ಯಮಂತ್ರಿ ಝೋರಾಂಥಾಂಗ ವಿರುದ್ಧ ಝಡ್‌ಪಿಎಂ ಅಭ್ಯರ್ಥಿ ಲಾಲತನಸಂಗ 2,101 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಝಡ್‌ಪಿಎಂ ನ ಮುಖ್ಯಮಂತ್ರಿ ಅಭ್ಯರ್ಥಿ ಲಾಲ್ಲುಹೋಮ ಅವರು ಸರ್ಚಿಪ್‌ನಲ್ಲಿ ಎಂಎನ್‌ಎಫ್ ಅಭ್ಯರ್ಥಿಯನ್ನು 2,982 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಆಡಳಿತಾರೂಢ ಎಂಎನ್‌ಎಫ್ 9 ಸ್ಥಾನಗಳನ್ನು ಗೆದ್ದಿದ್ದು, ಪ್ರಸ್ತುತ 1 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ ಎರಡು ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದೆ.
ಇಂದು (ನ. ೧೪) ಮಕ್ಕಳ ದಿನಾಚರಣೆ ಎಳೆಯರ ಅಗಣಿತ ಸಂಭ್ರಮ, ಸಂತೋಷ ಸಮ್ಮಿಲನಕ್ಕಾಗಿಯೇ ಮಕ್ಕಳ ದಿನಾಚರಣೆ ಇದೆ. ದೇಶದ ಪ್ರಪ್ರಥಮ…
ಮೈಸೂರಿನ ಯಾದವಗಿರಿಯ ಆಕಾಶವಾಣಿ ಕೇಂದ್ರದ ಸಮೀಪದಲ್ಲಿರುವ ಎರಡು ಬಸ್ ತಂಗುದಾಣಗಳಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ. ಈ ಎರಡೂ…
ಮೈಸೂರಿನ ಓವಲ್ ಮೈದಾನದಲ್ಲಿ ವಿದ್ಯುತ್ ದೀಪಗಳಲ್ಲಿದೆ ಸಂಜೆ ಯಾಗುತ್ತಿದ್ದಂತೆ ಕತ್ತಲು ಆವರಿಸುತ್ತಿದ್ದು, ಮದ್ಯವ್ಯಸನಿಗಳ ಹಾವಳಿ ಹೆಚ್ಚಾ ಗುತ್ತಿದೆ. ಓವಲ್ ಮೈದಾನದಲ್ಲಿ…
ಡಿಜಿಟಲ್ ಪ್ಲಾಟ್‌ಫಾರಂಗಳಲ್ಲಿ ಮಹಿಳಾ ಕಾರ್ಮಿಕರ ಮೊಟ್ಟಮೊದಲ ಮುಷ್ಕರ ಗಮನಾರ್ಹವಾದುದು ನಾ. ದಿವಾಕರ ಇತ್ತೀಚೆಗೆ ಬೆಂಗಳೂರಿನ ಜೈನ್ ಪರಿಭಾವಿತ ವಿಶ್ವವಿದ್ಯಾನಿಲಯದ ಸಮಾರಂಭವೊಂದರಲ್ಲಿ…
ಕೊಪ್ಪಳದ ಮರಕುಂಬಿಯಲ್ಲಿ ನಡೆದಿದ್ದ ಜಾತಿ ನಿಂದನೆ ಪ್ರಕರಣವೊಂದ ರಲ್ಲಿ ದಲಿತ ಸಮುದಾಯಕ್ಕೆ ನ್ಯಾಯ ದೊರಕಿದೆ. ಈ ಪ್ರಕರಣದಲ್ಲಿ ೯೮ ಮಂದಿಗೆ…