ಸೆಕೆಂಡ್ ಕೂಲೆಸ್ಟ್ ಡೇ, ದಾಖಲೆ ನಿರ್ಮಿಸಿದ ಬೆಂಗಳೂರು!
ಬೆಂಗಳೂರು : ನೆನ್ನೆ ಗುರುವಾರದಂದು ಬೆಂಗಳೂರಿನಲ್ಲಿ 23.00 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾದ ಪರಿಣಾಮ, 54 ವರ್ಷಗಳ ಬಳಿಕಎರಡನೇ ಅತ್ಯಂತ ಕೂಲೆಸ್ಟ್ ಡೇ ಯಾಗಿ ಹೊರಹೊಮ್ಮಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕಳೆದೊಂದು ವಾರದ ಅಸಾನಿ ಚಂಡಮಾರುತದ ಪ್ರಭಾವ ಹಾಗೂ ತಂಪು ಗಾಳಿಯನ್ನೊತ ಚಳಿಯಿಂದಾಗಿ ಬೆಂಗಳೂರು ಸಕ್ಕತ್ ಕೂಲ್ ಆಗಿದ್ದು ಸದ್ಯ ಊಟಿಯ ವಾತಾವರಣವನ್ನು ನಿರ್ಮಿಸಿದೆ.
1972 ರಲ್ಲಿ ಇದೇ ರೀತಿಯ ವಾತಾವರಣ ಕಂಡುಬಂದಿದ್ದು 22.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಸದ್ಯ ಈ ವೆದರ್ ನಿಂದಾಗಿ ಬೆಂಗಳೂರು ಸಕ್ಕತ್ ಕೂಲಾಗಿದೆ.