ಬೆಂಗಳೂರು: ಏಪ್ರಿಲ್ 14ರಂದು ತೆರೆಗೆ ಬಂದ ಕೆಜಿಎಫ್ ಚಾಪ್ಟರ್ 2 ಚಿತ್ರ ಇದೀಗ 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿ, 100ನೇ ದಿನದತ್ತ ಮುನ್ನುಗ್ಗುತ್ತಿದೆ. ಚಿತ್ರದ ಈ ಯಶಸ್ಸನ್ನು ಚಿತ್ರತಂಡ ಸಂಭ್ರಮದಿಂದ ಸ್ವಾಗತಿಸಿದ್ದು, ಇಡೀ ತಂಡ 50 ದಿನಗಳ ಗೆಲುವನ್ನು ಆಚರಿಸುತ್ತಿದೆ.
ಈಗಾಗಲೇ ಎಲ್ಲ ಕಡೆ 50ನೇ ದಿನ ಪೊಸ್ಟರ್ ಎಲ್ಲ ಕಡೆ ವೈರಲ್ ಆಗಿದೆ. ನಿರ್ಮಾಪಕ ವಿಜಯ್ ಕಿರಗಂದೂರು ಅವರು ಟ್ವೀಟ್ ಮಾಡಿ ಮಾನ್ಸ್ಟರ್ ಮನರಂಜನೆಯ ಈ ಹೊಸ ಯುಗವನ್ನು ನಮ್ಮೊಂದಿಗೆ ಆಚರಿಸಿದ್ದಕ್ಕೆ ಧನ್ಯವಾದಗಳು. ನಿಮ್ಮ ಎಲ್ಲ ಬೇಷರತ್ತಾದ ಪ್ರೀತಿ ಮತ್ತು ಅಚಲವಾದ ಬೆಂಬಲವಿಲ್ಲದೆ, ಇದು ಸಾಧ್ಯವಾಗುತ್ತಿರಲಿಲ್ಲ. ಹೆಚ್ಚು ಸದ್ದು ಮಾಡೋಣ ಮತ್ತು ಮಾನ್ಸ್ಟರ್ ಅನ್ನು ಆಚರಿಸೋಣ ಎಂದು ಅಭಿಮಾನಿಗಳೊಂದಿಗೆ ತಮ್ಮ ಸಂತಸ ಹಂಚಿಕೊಂಡಿದ್ದಾರೆ.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.
Previous Articleಚಕ್ರತೀರ್ಥ ಕನ್ನಡ ಕಾವ್ಯ, ಇತಿಹಾಸವನ್ನು ಆಳವಾಗಿ ಅಭ್ಯಾಸ ಮಾಡಿದ್ದಾರೆ ಅವರು ಪಠ್ಯ ಪರಿಷ್ಕರಣೆಗೆ ಅರ್ಹ : ಬಿ.ಸಿ.ನಾಗೇಶ್
Next Article ಪರಿಸರ ಹಾನಿ : ಗೌತಮ್ ಅದಾನಿ ಗ್ರೂಪ್ ಗೆ 52 ಕೋಟಿ ರೂ ದಂಡ