ಮುದ್ರಾ ಪ್ರಾಣಾಯಾಮ ಶಿಬಿರ
ಬೆಳಿಗ್ಗೆ ೬. ೩೦ರಿಂದ ೭. ೩೦ರವರೆಗೆ,
ಸಂಜೆ ೬. ೩೦ರಿಂದ ೭. ೩೦ರವರೆಗೆ,
ಧನ್ಯ ಸ್ಕೂಲ್ ಆಫ್ ಯೋಗ, ಮುದ್ರಾ ಪ್ರಾಣಾಯಾಮ ರಿಸರ್ಚ್ ಸೆಂಟರ್, ಸ್ಥಳ-ಮಹಿಳಾ ಸಮಾಜ, ಜೆಎಲ್‌ಬಿ ರಸ್ತೆ.
ಯೋಗಾಭ್ಯಾಸ
ಬೆಳಿಗ್ಗೆ ೬. ೩೦ಕ್ಕೆ, ಜೆಎಸ್‌ಎಸ್ ಆಯುರ್ವೇದ ಕಾಲೇಜು, ಸ್ಥಳ-ಜೆಎಸ್‌ಎಸ್ ಆಯುರ್ವೇದ ಆಸ್ಪತ್ರೆ, ಲಲಿತಾದ್ರಿಪುರ ರಸ್ತೆ.
ಬೆನ್ನು ನೋವು ಚಿಕಿತ್ಸಾ ಶಿಬಿರ
ಬೆಳಿಗ್ಗೆ ೯ಕ್ಕೆ, ಜೆಎಸ್‌ಎಸ್ ಆಯುರ್ವೇದ ಕಾಲೇಜು, ಸ್ಥಳ-ಜೆಎಸ್‌ಎಸ್ ಆಯುರ್ವೇದ ಆಸ್ಪತ್ರೆ, ಲಲಿತಾದ್ರಿಪುರ ರಸ್ತೆ.
ಡಿಸ್ಸೋನಾನ್ಸ್ ಚಿತ್ರಕಲೆ ಪ್ರದರ್ಶನ
ಮಧ್ಯಾಹ್ನ ೧೨. ೩೦ಕ್ಕೆ, ರವಿವರ್ಮ ಸಂಸ್ಥೆ ಮೈಸೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉದ್ಘಾಟನೆ-ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪಿ. ಸಂಪತ್ ಕುಮಾರ್, ಅತಿಥಿ-ಪ್ರಭು ಹರಸೂರ್, ಅಧ್ಯಕ್ಷತೆ-ಮೈಸೂರು ರವಿವರ್ಮ ಸಂಸ್ಥೆಯ ಪ್ರಾಂಶುಪಾಲ ಶಿವಕುಮಾರ್ ಕೆಸರ ಮಡು, ಸ್ಥಳ-ರವಿವರ್ಮ ಸಂಸ್ಥೆ, ೧೧೪೪, ನರಸರಾಜ ರಸ್ತೆ, ಚಾಮರಾಜಪುರಂ.
ಮನೆ ಮನೆಗೆ ಶರಣೆಯರ ಆಗಮನ ಕಾರ್ಯಕ್ರಮ
ಸಂಜೆ ೫.೩೦ಕ್ಕೆ, ಶರಣ ಸಾಹಿತ್ಯ ಪರಿಷತ್ತು, ಮೈಸೂರು ಘಟಕ ಕದಳಿ ಮಹಿಳಾ ವೇದಿಕೆ, ವಿಷಯ-ಎಡೆಮಠದ ನಾಗಿದೇವಯ್ಯಗಳ ಪುಣ್ಯಸೀ ಮಸಣಮ್ಮ ಮತ್ತು ಕಾಟ ಕೂಟಯ್ಯಗಳ ಪುಣ್ಯಸೀ ರೇಚವ್ವೆ, ಉಪನ್ಯಾಸಕರು-ಡಾ. ಡಿ. ಎಂ. ಮಹೇಂದ್ರ ಮೂರ್ತಿ, ಸ್ಥಳ-ವೈ. ಆರ್. ಮಂಜುನಾಥ್, ೯೪೬/೧ಎ, ಸಿ. ಎಚ್-೧೬ ಲಕ್ಷ್ಮೀಪುರಂ ಬಳಿಯ, ಪೋಸ್ಟ್ ಆಫೀಸ್ ರಸ್ತೆ.
ಉಪನ್ಯಾಸ ಸಂಜೆ ೫. ೪೫ಕ್ಕೆ, ಮಕ್ಕಳ ಸಾಹಿತ್ಯ ಕೂಟ, ವಿಷಯ-ಅರಣ್ಯ ಪ್ರಪಂಚದ ಕಡಿಮೆ ಪರಿಚಿತ ಸಸ್ಯಗಳ ಬಗ್ಗೆ ನಮಗೆಷ್ಟು ಗೊತ್ತು, ಉಪನ್ಯಾಸಕರು-ಕರ್ನಾಟಕ ರಾಜ್ಯ ಮುಕ್ತ ವಿವಿ ಪ್ರಾಧ್ಯಾಪಕರಾದ ಡಾ. ಆರ್. ಪೂರ್ಣಿಮಾ, ಮಕ್ಕಳ ಸಾಹಿತ್ಯ ಕೂಟ ನಿರ್ದೇಶಕ, ಸ್ಥಳ-ಶ್ರೀ ಸತ್ಯಸಾಯಿಬಾಬಾ ಶಿಕ್ಷಣ ಸಂಸ್ಥೆಗಳು, ಜಯಲಕ್ಷ್ಮೀಪುರಂ.
ಪ್ರವಚನ
ಸಂಜೆ ೬ರಿಂದ ರಾತ್ರಿ ೭. ೩೦ರವರೆಗೆ, ಶ್ರೀ ಕೃಷ್ಣ ಟ್ರಸ್ಟ್, ಶ್ರೀ ಕೃಷ್ಣಮಿತ್ರ ಮಂಡಳಿ, ವಿಷಯ-ಶ್ರೀಮದ್ ವಾದಿರಾಜರ ರುಕ್ಮಿಣೀಸ ವಿಜಯ, ಉಪನ್ಯಾಸಕರು-ಶ್ರೀ ಅದಮಾರು ಪೀಠಾಽಶ ಶ್ರೀ ವಿಶ್ವಪ್ರಯ ತೀರ್ಥರು, ಸ್ಥಳ-ಶ್ರೀ ಕೃಷ್ಣಧಾಮ, ಸಾಹುಕಾರ್ ಚೆನ್ನಯ್ಯರಸ್ತೆ, ಸರಸ್ವತಿಪುರಂ
ಕಠ್ಮಂಡು: ಜೀಪ್ ಪ್ರಪಾತಕ್ಕೆ ಬಿದ್ದು 20 ಮಂದಿ ಸಾವನ್ನಪ್ಪಿರುವ ಘಟನೆ ನೇಪಾಳದ ರೋಲ್ಪಾದಲ್ಲಿ ನಡೆದಿದ್ದು, ಭಾರೀ ಮಳೆಯಿಂದ ರಕ್ಷಣಾ ಕಾರ್ಯಾಚರಣೆಗೆ…
ನವದೆಹಲಿ: ಈ ಬಾರಿ ಮೇ ತಿಂಗಳಿನಲ್ಲಿ ದೇಶದ ಹಲವೆಡೆ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ ಹಾಗೂ ಹೆಚ್ಚಿನ ಉಷ್ಣಾಂಶ ದಾಖಲಾಗಲಿದೆ ಎಂದು…
ಇಸ್ಲಾಮಾಬಾದ್: ನಿಷೇಧಿತ ಸಂಘಟನೆ ಜೈಶ್-ಎ-ಮೊಹಮ್ಮದ್‌ನ ಉನ್ನತ ಕಮಾಂಡರ್ ಪಾಕಿಸ್ತಾನದ ಬಹಾವಲ್ಪುರದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಉನ್ನತ ಉಗ್ರಗಾಮಿ ಕಾರ್ಯಕರ್ತನನ್ನು ಅಪರಿಚಿತ ವಾಹನವೊಂದು…
ನವದೆಹಲಿ: ಅಮೇರಿಕಾ-ಇರಾನ್ ಯುದ್ಧದ ಹೊರತಾಗಿಯೂ ಏಪ್ರಿಲ್.2026ರಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹವು ದಾಖಲೆಗರಿಷ್ಠ ರೂ 2.43 ಲಕ್ಷ ಕೋಟಿ ತಲುಪಿದೆ. ಏಪ್ರಿಲ್‌ನಲ್ಲಿ…
ಬೆಂಗಳೂರು : ವಿಧಾನಸಭಾ ಚುನಾವಣೆ ಮುಗಿಯುತ್ತಿದ್ದಂತೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು 993 ರೂ. ಏಕಾಏಕಿ ಹೆಚ್ಚಿಸಿರುವ ಕೇಂದ್ರ ಸರ್ಕಾರದ…
ಚೆನ್ನೈ : ತಮಿಳುನಾಡಿನ ದಶಕಗಳ ದ್ರಾವಿಡ ರಾಜಕಾರಣಕ್ಕೆ ಸವಾಲು ಹಾಕಿ ಅಖಾಡಕ್ಕಿಳಿದಿರುವ ದಳಪತಿ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’…