Mysore
25
scattered clouds
Light
Dark

ಮೖೆಸೂರು : ಧ್ವಜ ಸಂಗ್ರಹಣಾ ಅಭಿಯಾನಕ್ಕೆ ಕಾರಾಗೃಹ ಮುಖ್ಯ ಅಧೀಕ್ಷಕಿ ದಿವ್ಯಶ್ರೀ ಚಾಲನೆ

ಮೈಸೂರು :ಕೇಂದ್ರ ಸರ್ಕಾರದ ಹರ್ ಘರ್  ತಿರಂಗ  ಅಭಿಯಾನದ ನಂತರ ವಜಾ ಸಂಗ್ರಹ ಅಭಿಯಾನಕ್ಕೆ ಕಾರಾಗೃಹದ ಮುಖ್ಯ ಅಧೀಕ್ಷಕಿ ದಿವ್ಯಶ್ರೀ ಇಂದಿಲ್ಲಿ  ಚಾಲನೆ ನೀಡಿದ್ದಾರೆ . ನಗರದ...

ಯೋಧರ ಶವಪೆಟ್ಟಿಗೆ ಹೊತ್ತ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಪಹಲ್ಗಾಮ್​​ನಲ್ಲಿ ಮಂಗಳವಾರ ಸಂಭವಿಸಿದ ಬಸ್ ಅಪಘಾತದಲ್ಲಿ ಮೃತಪಟ್ಟ ಐಟಿಬಿಪಿ ಯೋಧರ ಮೃತದೇಹವನ್ನು ಶ್ರೀನಗರಕ್ಕೆ ತರಲಾಗಿದೆ. ಡಿಪಿಎಲ್ ಶ್ರೀನಗರದಲ್ಲಿ ಬುಧವಾರ ಮೃತ ಯೋಧರಿಗೆ ಶ್ರದ್ಧಾಂಜಲಿ...

ಮಾಸ್ಕ್‌ ಧರಿಸದಿದ್ದರೆ ಪ್ರಯಾಣಿಕರ ಮೇಲೆ ಅಚ್ಚರಿಯ ತಪಾಸಣೆ : ವಿಮಾನಯಾನ ನಿಯಂತ್ರಕ ಡಿಜಿಸಿಎ

ನವದೆಹಲಿ: ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಮಾನಯಾನ ನಿಯಂತ್ರಕ ಡಿಜಿಸಿಎ ಇಂದು ವಿಮಾನದೊಳಗೆ ಪ್ರಯಾಣಿಕರು ಮಾಸ್ಕ್ ಧರಿಸುವುದನ್ನು ಖಚಿತಪಡಿಸಿಕೊಳ್ಳಲು ವಿಮಾನಯಾನ ಸಂಸ್ಥೆಗಳನ್ನು ಕೇಳಲಾಗಿದೆ. ಪ್ರಯಾಣಿಕರು ನಿರ್ದೇಶನಗಳನ್ನು ಅನುಸರಿಸದಿದ್ದಲ್ಲಿ,...

ಡಾ. ಅಂಬೇಡ್ಕರ್ ರವರು ರಾಷ್ಟೀಯ ಚಳುವಳಿಯ ಭಾಗವಲ್ಲವೆ?

ಈ ಸನ್ನಿವೇಶವನ್ನೊಮ್ಮೆ ಓದಿಬಿಡಿ… ಡಾ. ಅಂಬೇಡ್ಕರ್ ಅವರು ೩೭೦ ನೇ ವಿಧಿಯ ಬಗ್ಗೆ ಶೇಖ್ ಅಬ್ದುಲ್ಲಾ ಅವರಿಗೆ ಬರೆಯುತ್ತಾ- ‘ಭಾರತವು ನಿಮ್ಮ ಗಡಿಗಳನ್ನು ರಕ್ಷಿಸಬೇಕು, ನಿಮ್ಮ ಪ್ರದೇಶದಲ್ಲಿ...

ಮೇಲಾಧಿಕಾರಿಯ ಹಿಂಸೆಗೆ ಬೇಸತ್ತು ವಸತಿ ಗೃಹ ಸಿಗದೇ ರೇಷ್ಮೆ ಇಲಾಖೆಯ ನೌಕರ ಸಾವಿಗೆ ಯತ್ನ

ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕರ ಹಿಂಸೆಗೆ ಬೇಸತ್ತು ಕಛೇರಿಯಲ್ಲೇ ವಿಷ ಸೇವನೆ. ನೌಕರನ ಪರಿಸ್ಥಿತಿ ಗಂಭೀರ. ಚಾಮರಾಜನಗರ:ಕೊಳ್ಳೇಗಾಲ ತಾಲ್ಲೂಕಿನ ಮಲ್ಲಳ್ಳಿಮಾಳ ಗ್ರಾಮದ ಲೋಕೇಶ್ ಎಂಬುವವರು ರೇಷ್ಮೆ ಇಲಾಖೆಯಲ್ಲಿ...

ಪ್ಯಾಸೆಂಜರ್‌, ಗೂಡ್ಸ್‌ ರೈಲು ಪರಸ್ಪರ ಡಿಕ್ಕಿ : 50ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ಮಹರಾಷ್ಟ್ರ: ದೇಶದಲ್ಲಿಂದು ಮತ್ತೊಂದು ರೈಲು ದುರಂತ ಸಂಭವಿಸಿದೆ. ಮಹಾರಾಷ್ಟ್ರದ ಗೋಂಡಿಯಾದಲ್ಲಿ ಬುಧವಾರ ನಸುಕಿನ ಜಾವ ಪ್ಯಾಸೆಂಜರ್‌ ರೈಲು ಹಾಗೂ ಗೂಡ್ಸ್‌ ರೈಲು ಪರಸ್ಪರ ಡಿಕ್ಕಿಯಾಗಿದ್ದು, ಈ ಹಿನ್ನೆಲೆ...

ಮೈಸೂರು : ಹೆಸರಾಂತ ವೈದ್ಯ ಡಾ.ಎಂ. ಸಿ. ವಿಶ್ವೇಶ್ವರ ನಿಧನ

ಮೈಸೂರು : ನಗರದ  ಹೆಸರಾಂತ ವೈದ್ಯರು, ಭಾರತ್ ಕ್ಯಾನ್ಸರ್ ಆಸ್ಪತ್ರೆ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ.ಎಂ.ಸಿ. ವಿಶ್ವೇಶ್ವರ ನಿಧನ. ಕಳೆದ ಕೆಲದಿನಗಳ ಹಿಂದಷ್ಟೆ ಅವರಿಗೆ ಪಿತ್ತಜನಕಾಂಗದ ಮರುಜೋಡಣೆ ಮಾಡಲಾಗಿತ್ತು....

ಅಲ್ಬಿದಾ ಎಂದರೆ ವಿದಾಯವೆಂದರ್ಥ

ನೋಡನೋಡುತ್ತಿದ್ದಂತೆ, ನಮ್ಮೂರಿನಲ್ಲಿ ಜನ ಸಿರಿವಂತರಾದರು. ಮಸೀದಿ ಬಂದಿತು. ನಮಾಜು ಸಂಸ್ಕೃತಿ ನೆಲೆನಿಂತಿತು. ಮೊಹರಂ ಮತ್ತು ಸೂಫಿಸಂತರ ಆಚರಣೆಗಳು ಬತ್ತಿಹೋದವು. ಮೊಹರಂ ಕಲಾವಿದರು ಹಾಗೂ ಸೂಫಿ ಸಂತರನ್ನು ಮೈಮೇಲೆ...

ಸಂಪಾದಕೀಯ: ವಿದ್ಯುತ್ ಅವಘಡದಿಂದ ಕಾಡಾನೆಗಳ ಸಾವು: ಬೇಕಿದೆ ಶಾಶ್ವತ ಪರಿಹಾರ

ಕೊಡಗಿನಲ್ಲಿ ವಿದ್ಯುತ್ ಆಘಾತದಿಂದ ಕಾಡಾನೆಗಳ ಸಾವಿನ ಸರಣಿ ಮುಂದುವರಿದಿರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ ವರ್ಷ ಒಟ್ಟು ಮೂರು ಆನೆಗಳು ಇದೇ ಕಾರಣದಿಂದ ಮತಪಟ್ಟಿದ್ದರೆ, ಈ ವರ್ಷ ಕೇವಲ...

ವಿಶ್ವದ ಟಾಪ್‌ 10 ಕಲುಷಿತ ನಗರಗಳಲ್ಲಿ ದೇಶದ 2 ರಾಜ್ಯಗಳಿಗೆ ಸ್ಥಾನ

ನವದೆಹಲಿ: ಅತಿ ಹೆಚ್ಚು ವಾಯು ಮಾಲಿನ್ಯ ನಗರಗಳ ನೂತನ ವರದಿಯೊಂದರಲ್ಲಿ ದೇಶದ ಎರಡು ನಗರಗಳು ಸಹ ಸ್ಥಾನ ಪಡೆದಿದೆ. ವಿಶ್ವದ ಟಾಪ್‌ 10 ಕಲುಷಿತ ನಗರಗಳ ಪೈಕಿ...