ದಸರಾ, ದೀಪಾವಳಿ ಪ್ರಯುಕ್ತ 18 ವಿಶೇಷ ರೈಲುಗಳು

ಹೊಸದಿಲ್ಲಿ: ಸೌತ್ ಸೆಂಟ್ರಲ್ ರೈಲ್ವೇ ದಸರಾ ಮತ್ತು ದೀಪಾವಳಿ ಹಬ್ಬಗಳ ಸಂಭ್ರಮಕ್ಕೆ ವಿಶೇಷ ರೈಲು ಸೇವೆ ನೀಡಲಿದ್ದು, ಒಟ್ಟು ವಿಶೇಷ 18 ರೈಲುಗಳು ಸಂಚಾರ ಮಾಡಲಿವೆ.

ಬಹುತೇಕ ರೈಲುಗಳು ಈ ತಿಂಗಳ ೨೮ನೇ ಆರಂಭವಾಗಿ ಈ ವರ್ಷದ ಅಂತ್ಯದವರೆಗೂ ಸಂಚಾರಿಸಲಿವೆ. ಈ ಎಲ್ಲಾ ರೈಲು ಸೇವೆಗಳು ಸಂಪೂರ್ಣ ರಿಸರ್ವ್ಡ್ ಆಗಿರಲಿವೆ. ಈ ಬಗ್ಗೆ ಸೌತ್ ಸೆಂಟ್ರಲ್ ರೈಲ್ವೇ ಟ್ವೀಟ್ ಮೂಲಕ ಮಾಹಿತಿ ನೀಡಿದೆ.

18 ವಿಶೇಷ ರೈಲುಗಳ ಪಟ್ಟಿ ಹೀಗಿದೆ : ಹೌರಾ

– ಹೈದರಾಬಾದ್, ಹೈದರಾಬಾದ್- ಹೊವ್ರ
ಶಾಲಿರ್ಮಾ- ಸಿಕಂದರಾಬಾದ್
ಸಿಕಂದರಾಬಾದ್- ಶಾಲಿರ್ಮಾ
ಹಟಿಯಾ- ಯಶವಂತಪುರ
ಯಶವಂತಪುರ- ಹಟಿಯಾ
ಹೊವ್ರ- ಮೈಸೂರು
ಮೈಸೂರು- ಹೊವ್ರ
ಹೊವ್ರ- ಯಶವಂತಪುರ
ಯಶವಂತಪುರ- ಹೊವ್ರ
ಹೊವ್ರ- ವಾಸ್ಕೊ ಡ ಗಾಮ
ವಾಸ್ಕೊ ಡ ಗಾಮ- ಹೊವ್ರ
ಹೊವ್ರ- ಪುದುಚೆರಿ
ಪುದುಚೆರಿ- ಹೊವ್ರ
ಹೊವ್ರ- ಎರ್ನಾಕುಲಂ
ಎರ್ನಾಕುಲಂ- ಹೊವ್ರ
ಹಟಿಯಾ- ಬೆಂಗಳೂರು ಕಂಟೋನ್ಮೆಂಟ್
ಬೆಂಗಳೂರು ಕಂಟೋನ್ಮೆಂಟ್- ಹಟಿಯಾ

× Chat with us